ನವಲಗುಂದ: ಸಂಪೂರ್ಣ ಮಣ್ಣಿನಿಂದಲೇ ಗಣೇಶ ಮೂರ್ತಿ ತಯಾರಿಸುವ ಈ ಕುಟುಂಬಸ್ಥರು, ಪರಿಸರ ಸ್ನೇಹಿ ಬಣ್ಣ ಬಳಿಯುವ ಮೂಲಕ ಹಬ್ಬದ ಸಡಗರಕ್ಕೆ ಮನೆ ಮನೆಗೆ ಗಣೇಶಗಳನ್ನು ನವಲಗುಂದ ಪಟ್ಟಣದ ದೇವೇಂದ್ರಪ್ಪ ಬಡಿಗೇರ ಕುಟುಂಬದವರು ತಯಾರಿಸುತ್ತಾರೆ.
ವಿಧ ವಿಧದ ಗಣೇಶ ಮೂರ್ತಿ ತಯಾರಿ ಮಾಡಿದ್ರೆ, ಅವುಗಳಿಗೆ ಇವರ ಮನೆಯವರು ಅಂದದ ಬಣ್ಣ ಲೇಪಿಸಿ ಹೊಸ ರೂಪ ನೀಡುತ್ತಿದ್ದಾರೆ.ಸುಮಾರು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಶ್ರೀ ಮೌನೇಶ್ವರ ಆರ್ಟ್ಸ್ ಎಂಬ ಶೀರ್ಷಿಕೆ ಅಂಗಡಿಯವರಾದ ಇವರು ಇನ್ನೂ ತಮ್ಮ ಕಾಯಕ ಮುಂದುವರೆಸಿ ಈಗಿನ ಕಾಲದಲ್ಲಿ ತಮ್ಮ ಮೂಲ ಕಸುಬಿಗೆ ಮಹತ್ವ ನೀಡಿರುವದು ವಿಶೇಷ.
bigtvnews | Hubli Dharwad News | Kannada News | Karnataka News Hubli News | News In Hubli | Local news

