Breaking News

ಅಸಮಾಧಾನ ವ್ಯಕ್ತಪಡಿಸಿದ ಕ್ರಿಮಿನಲ್ ಬಚ್ಚಾಖಾನ್

ಹುಬ್ಬಳ್ಳಿ : ನಟೋರಿಯಸ್, ಕ್ರಮಿನಲ್ ಬಚ್ಚಾಖಾನ್ ಪೊಲೀಸರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಮುಂಭಾಗ ಸುಳ್ಳು ಕೇಸ್ ಎಂದು ನಟೋರಿಯಸ್ ಹೇಳಿದ್ದಾರೆ. ಕ್ಯಾಮೆರಾ ಕಂಡ ಕೂಡಲೇ ಮುಖಕ್ಕೆ ಹಾಕಿದ ಮಾಸ್ಕ್ ತಗೆದು ಇದೆಲ್ಲ ಸುಳ್ಳು ಕೇಸ್ ಹಾಗೂ ಮುಖಕ್ಕೆ ಹಾಕಿದ ಮಾಸ್ಕ ತಗೆದು ಸಬ್ ಜುಟಾ ಕೇಸ್ ಎಂದಿದ್ದಾರೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *