ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ದಾ) ವಿಘ್ನ ವಿನಾಯಕನ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆ ನಡೆದಿದೆ. ಪೊಲೀಸ್ ಬಿಗಿ ಭದ್ರತೆ ಕೂಡ ನಿಯೋಜಿಸಲಾಗಿದೆ.
ರಾಮನ ಅವತಾರದಲ್ಲಿ ಗಣಪತಿ ಮೂರ್ತಿ ತಯಾರಾಗಿದೆ. ರಾಣಿ ಚನ್ನಮ್ಮ ಮಹಾಮಂಡಳಿ ಮೈದಾನದಲ್ಲಿ ಫೆಂಡಾಲ್ ಹಾಕಿ ಸಿದ್ಧತೆ ಕೂಡ ಮಾಡಿದೆ. ಮೂರು ದಿನಗಳ ಕಾಲ ಗಣಪತಿ ಪ್ರತಿಷ್ಠಾಪನೆ ಮಾಡಲು ಪಾಲಿಕೆ ಅವಕಾಶ ನೀಡಿದೆ. ವಿಜೃಂಭಣೆಯಿಂದ ಆಚರಿಸಲು ಮಹಾಮಂಡಳಿ ಕೂಡ ಭರ್ಜರಿ ತಯಾರಿ ನಡೆಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

