Breaking News

ಪ. ಪೂ. ಅಭಿಕ್ಷ ಭಾಸ್ಕರ ವಾತ್ಸಲ್ಯಮೂರ್ತಿ 108 ಪುಣ್ಯಸಾಗರ ಮುನಿಮಹಾರಾಜರ ಆರ್ಶೀವಾದ ಪಡೆದ ಶಾಸಕ ಎನ್. ಎಚ್. ಕೋನರೆಡ್ಡಿ

ಹುಬ್ಬಳ್ಳಿ: ದಕ್ಷಿಣ ಭಾರತ ಜೈನ ಸಭೆಯ ಅಂಗಸಂಸ್ಥೆ ದಿಗಂಬರ ಜೈನ ಬೋರ್ಡಿಂಗ್ ಹಾಗೂ ಬ್ರಹ್ಮಳಾ ಮಹಿಳಾ ಪರಿಷತ್ ದಿಗಂಬರ ಜೈನ ಸಮಾಜ ಹಾಗೂ ಸಮಸ್ತ ಜೈನ ಸಂಘಟನೆಗಳು ಇವರ ಸಂಯುಕ್ತಾಶ್ರಯದಲ್ಲಿ ಸ್ಟೇಶನ್ ರಸ್ತೆ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಕ್ಷಮಾವಳಿ ಹಾಗೂ ಆರತಿ ಸಭಾ ಕಾರ್ಯಕ್ರಮದಲ್ಲಿ ಪ. ಪೂ. ಅಭಿಕ್ಷ ಭಾಸ್ಕರ ವಾತ್ಸಲ್ಯಮೂರ್ತಿ 108 ಪುಣ್ಯಸಾಗರ ಮುನಿಮಹಾರಾಜರ ಆರ್ಶೀವಾದವನ್ನ ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಪಡೆದುಕೊಂಡರು. ಈ ಸಂದರ್ಭದಲ್ಲಿ ವಿ. ಪೀ. ಪಾಟೀಲ್ ಇದ್ದರು.

Share News

About Shaikh BigTv

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *