ಅಣ್ಣಿಗೇರಿ: ತಾಲೂಕಿನ ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ, ರೈತರು ಇದರ ಸದೋಪಯೋಗ ಪಡಿಸಿಕೊಳ್ಳಲು ಶಾಸಕ ಎನ್. ಎಚ್. ಕೋನರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ. ಸಿ. ಸಿ. ಬ್ಯಾಂಕ್ ನ ಮಾಜಿ ಅಧ್ಯಕ್ಷ ಶ್ರೀ ಬಾಪೂಗೌಡ್ರ ಪಾಟೀಲ, ಸಹಕಾರಿ ದುರೀಣರದ ಬಸವಗೌಡ್ರ ಕುರಹಟ್ಟಿ, ವಿ. ಎಸ್. ಸೊಸೈಟಿಯ ಚೇರಮನ್ನರಾದ ನಿಜಗುಣೆಪ್ಪ ಅಕ್ಕಿ, ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

