ಅಣ್ಣಿಗೇರಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರವನ್ನು ಶಾಸಕ ಎನ್.ಎಚ್. ಕೋನರಡ್ಡಿ ಉದ್ಘಾಟಿಸಿದರು.
ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ರಿಷಿಕುಮಾರ ಸಾರಂಗಿ, ಬಾಪುಗೌಡ್ರ ಪಾಟೀಲ, ಬಸವಗೌಡ್ರ ಕುರಹಟ್ಟಿ, ನಿಜಗುಣೆಪ್ಪ ಅಕ್ಕಿ, ಚಂಬಣ್ಣಹಾಳದೋಟರ, ಮುದಕಣ್ಣ ಕೊರವರ ಇನ್ನಿತರರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

