Breaking News

ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್‌ ಗೂ ನಿರ್ಮಲಾ ಸೀತಾರಾಮನ್ ವಿರುದ್ಧದ ಎಫ್ಐಆರ್‌ ಗೂ ವ್ಯತ್ಯಾಸವಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್‌ ಗೂ ನಿರ್ಮಲ ಸೀತಾರಾಮನ್ ವಿರುದ್ಧದ ಎಫ್ಐಆರ್‌ ಗೂ ವ್ಯತ್ಯಾಸವಿದೆ. ನಡ್ಡಾ, ನಿರ್ಮಲಾ ಸೀತಾರಾಮನ್ ಮೇಲೆ ದೂರು ದಾಖಲಿಸಲು ಆದೇಶ ಕುರಿತು ಪ್ರತಿಕ್ರಿಯೆ ಅದಕ್ಕೆ ಇದಕ್ಕೆ ಕಂಪೇರ್ ಮಾಡೋಕೆ ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಅವಧಿಯಲ್ಲಿ ಕೂಡಾ ಎಲೆಕ್ಟ್ರೋಲ್ ಬಾಂಡ್ ನಲ್ಲಿ ಹಣ ತಗೆದುಕೊಂಡಿದ್ದಾರೆ, ಅವರ ಮೇಲೂ ಎಫ್ಐಆರ್ ದಾಖಲು ಮಾಡಬೇಕಾಗುತ್ತೆ ಗೋದ್ರಾ ಘಟನೆಯಲ್ಲಿ ಮೋದಿ ಅವರ ಮೇಲೆ ಎಫ್ ಐ ಆರ್ ದಾಖಲಾಗಿರಲಿಲ್ಲ ಅಮಿತ್ ಶಾ ಅವರನ್ನು ಅರೆಸ್ಟ್ ಮಾಡಿದ್ರು ಅಮಿತ್ ಶಾ ,ಮೋದಿ ಅವರನ್ನು ಸಿಲುಕಿಸಿ ಹಾಕೋ ಪ್ರಯತ್ನ ಮಾಡಿದ್ರು ಗೋದ್ರಾ ಘಟನೆಯಲ್ಲಿ ಎಲ್ಲೂ ಮೋದಿ ಪಾತ್ರ ಇಲ್ಲ‌ ಅವರ ಮೇಲೆ ಆರೋಪ ಮಾಡಿದ್ರು, ಸಿದ್ದರಾಮಯ್ಯ ಆ ಪ್ರಕರಣಕ್ಕೆ ತಳುಕು ಹಾಕುವುದು ಸರಿಯಲ್ಲ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *