Breaking News

ಹೂವಿನ ದರ ದಿಢೀರ್ ಕುಸಿತ: ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ: ಹೂವಿನ ದರ ದಿಢೀರ್ ಕುಸಿತ ಕಂಡಿದ್ದು, ಧಾರವಾಡ ಸುಪರ್ ಮಾರುಕಟ್ಟೆಯಲ್ಲಿ ಹೂವು ಬೆಳೆದ ರೈತರು ಪ್ರತಿಭಟನೆ ನಡೆಸಿದರು.

ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಧಾರವಾಡದಲ್ಲಿ ಹೂವು ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ಹೂವು ಖರೀದಿಸಲು ಏಜೆಂಟರು ಕಡಿಮೆ ದರ ಹೇಳುತ್ತಾರೆ ಎಂದು ಸ್ಥಳೀಯ ರೈತರು ಅಳಲು ತೋಡಿಕೊಂಡರು. ಸೇವಂತಿಗೆ ಹೂವು, ಗುಲಾಬಿ ಹೂವು, ಚೆಂಡು ಹೂವು, ಸುಗಂಧಿ ಹೂವು ಸೇರಿದಂತೆ ಎಲ್ಲ ಹೂವಿನ ಖರೀದಿಯಲ್ಲಿ ರೈತರಿಗೆ ನಷ್ಟ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *