Breaking News

ದಕ್ಷಿಣ ಲೆಬನಾನ್ ನಲ್ಲಿ 400 ಕ್ಕೂ ಹೆಚ್ಚು ಹಿಜ್ಜುಲ್ಲಾ ಕಾರ್ಯಕರ್ತರ ಹತ್ಯೆ

ಇಸ್ರೇಲ್ : ಇಸ್ರೇಲ್ ಮತ್ತು ಹಿಬ್ಬುಲ್ಲಾ ನಡುವಿನ ದ್ವೇಷದ ಬೆಂಕಿ ಹತ್ತಿ ಉರಿಯುತ್ತಲೇ ಇದೆ.ದಕ್ಷಿಣ ಲೆಬನಾನ್ ನಲ್ಲಿ ಈವರೆಗೆ 400 ಕ್ಕೂ ಹೆಚ್ಚು ಹಿಜ್ಜುಲ್ಲಾ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ವೈಮಾನಿಕ ದಾಳಿ ಮತ್ತು ಐಡಿಎಫ್ ಪಡೆಗಳೊಂದಿಗಿನ ಹೋರಾಟದಲ್ಲಿ ಅನೇಕ ಫೀಲ್ಡ್ ಕಮಾಂಡರ್ಗಳು ಸೇರಿದಂತೆ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ತಿಳಿಸಿದೆ.ಫೀಲ್ಡ್ ಕಮಾಂಡರ್ಗಳಲ್ಲಿ ದಕ್ಷಿಣ ಲೆಬನಾನ್ನ ವಿವಿಧ ಪ್ರಾದೇಶಿಕ ಘಟಕಗಳು ಮತ್ತು ಗ್ರಾಮಗಳ ಉಸ್ತುವಾರಿ ಅಧಿಕಾರಿಗಳು ಸೇರಿದ್ದಾರೆ ಎಂದು ಐಡಿಎಫ್ ಹೇಳಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *