ಕುಂದಗೋಳ : ಪಟ್ಟಣಕ್ಕೆ ಸಾರಿಗೆ ಬಸ್ ಘಟಕ ನಿರ್ಮಾಣ ಮಾಡಬೇಕು ಹಾಗೂ ಲಕ್ಷೇಶ್ವರ ದಿಂದ ಕುಂದಗೋಳ,ಗುಡೇನಕಟ್ಟಿ, ನಾಗರಹಳ್ಳಿ, ಮಂಟೂರ, ಬಂಡಿವಾಡ ಮಾರ್ಗವಾಗಿ ಹುಬ್ಬಳ್ಳಿಗೆ ಬಸ್ ಸಂಚಾರ ಆರಂಭಿಸಬೇಕೆಂದು ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆಯ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ರೈತರು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ಯೋಗಪ್ಪನವರ, ಚನ್ನಬಸಪ್ಪ ಸಿದ್ದೂನವರ, ರಾಜು ಮಲ್ಲಿಗವಾಡ, ಭೀಮಪ್ಪ ಪೂಜಾರ, ಬಾಹುಬಲಿ ಮಲ್ಲಿಗವಾಡ, ಮಹಮದಹುಸೇನ್ ಯಲಿಗಾರ, ಯಮನಪ್ಪ ಮಾದರ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

