Breaking News

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಗಣಿ ರಫ್ತು ಮಾಡಿ 386 ಕೋಟಿ ರೂ. ಗಳಿಸಿದ ಭಾರತ

ನವದೆಹಲಿ: ಭಾರತೀಯ ಹಸುವಿನ ಸಗಣಿಗೆ ವಿದೇಶದಲ್ಲಿ ಬಹಳ ಬೇಡಿಕೆ ಇದೆ. ಸಗಣಿಯ ರಫ್ತಿನಿಂದ 2023-24 ಈ ಆರ್ಥಿಕ ವರ್ಷದಲ್ಲಿ ಭಾರತಕ್ಕೆ 386 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಲಭ್ಯವಾಗಿದೆ. ‘ಎಕ್ಝಮಪೇಡಿಯ’ ಈ ವಸ್ತುಗಳ ಆಮದು-ರಫ್ತಿಗೆ ಸಂಬಂಧಿತ ವಿಷಯದ ಅಧ್ಯಯನ ನಡೆಸುವ ಕಂಪನಿಯಿಂದ ಇದರ ಸಂದರ್ಭದಲ್ಲಿ ಒಂದು ವರದಿ ಪ್ರಸಾರ ಮಾಡಿದೆ.
ಭಾರತೀಯ ಹಸುವಿನ ಸಗಣಿ ಹೊಲಗಳಿಗಾಗಿ ಸಂಜೀವಿನಿಯಾಗಿದೆ, ಎಂದು ವಿದೇಶದಲ್ಲಿನ ಅನೇಕ ರೈತರು ನಂಬಿದ್ದಾರೆ. ಮಾಲ್ಡಿವ್, ಚೀನಾ, ನೇಪಾಳ, ಸಿಂಗಪುರ, ಆಸ್ಟ್ರೇಲಿಯಾ, ಕುವೈತ್, ಸಂಯುಕ್ತ ಅರಬ ಅಮರಾತ್, ಅಮೇರಿಕಾ, ಬ್ರೆಜಿಲ್, ಅರ್ಜೆಂಟಿನ ಮುಂತಾದ ದೇಶಗಳಲ್ಲಿ ಭಾರತೀಯ ಹಸುವಿನ ಸಗಣಿ ಅಥವಾ ಅದರ ಪದಾರ್ಥಗಳಿಗೆ ಎಲ್ಲಕ್ಕಿಂತ ಹೆಚ್ಚು ಬೇಡಿಕೆ ಇದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *