Breaking News

ಹಿಂಗ್ ಬಂದ್ ಹಂಗ್ ಹೊಗ್ತಾರ, ಕಳ್ಳರ ಸಂತೆಯ ಬಿಗ್ ಬ್ರೆಕಿಂಗ್ ಸುದ್ದಿ…

ಹುಬ್ಬಳ್ಳಿ: ಹುಬ್ಬಳ್ಳಿ ಅಂದ್ರೆ ಚೊಠಾ ಬಾಂಬೆ ಅಂತ ಸುಮ್ನೆ ಕರೆಯೊದಿಲ್ಲ ಈ ನಗರದಲ್ಲಿ ನಡೆಯುವ ಕತ್ತಲೆ ರಾತ್ರಿಯ ಡಿಲ್ ಗಳು ಯಾವದಕ್ಕು ಕಮ್ಮಿಯಿಲ್ಲ ಬೇರೆ ಜಿಲ್ಲೆಯ ಕಳ್ಳರು, ಗಾಂಜಾ ಪೆಡ್ಲರ್ ಗಳು ರೌಡಿ ಶೀಟರ್ ಗಳು ರಾಜಾ ರೋಷವಾಗಿ ಹಿಡಿದು ತಂದು ವ್ಯವಹಾರ ಮುಗಿಸಿ ವಾಪಸ್ ಕಳಿಸುವ ಸ್ಟೋರಿ ಕೇಳಬೇಕಾ, ಇದು ಯಾವ ಫಿಕ್ಚರ್ ಸ್ಟೋರಿ ಅಂತಿರಾ ಇದು ಮೂರು ತಾಸಿನ ಕಥೆಯಲ್ಲ ಸಿರಿಯಲ್ ಸ್ಟೋರಿ …ಈ ಸ್ಟೋರಿಯಲ್ಲಿ ಬರುವ ಪಾತ್ರಗಳು ಹಾಗು ಕಥಾನಾಯಕರ ಇಂಚಿಂಚು ಮಾಹಿತಿ ಕೇಳಿದ್ರೆ ಒಂದು ಕ್ಷಣ ಹಿಂಗು ಉಂಟಾ ಅಂತೀರಾ,…. ಪ್ಯಾನ ಇಂಡಿಯಾ ನಾಯಕರ ಫುಲ್ ಡಿಟೈಲ್ ಬಾಚುವದು ನಿಮ್ಮ‌ ಮುಂದೆ…..

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *