ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತಸ್ಥಳದಲ್ಲೇ ಮುಂಬೈ ಮೂಲದ ಐವರ ಸಾವುಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ನಡೆದ ಘಟನೆಖಾಸಗಿ ಬಸ್‌ನಲ್ಲಿದ್ದ ಮುಂಬೈ ಮೂಲದ ಐವರು ಸಾವು, ೧೦ಕ್ಕೂ ಹೆಚ್ಚು ಜನರಿಗೆ ಗಾಯಗಾಯಾಳುಗಳು ಹುಬ್ಬಳ್ಳಿ ಕಿಮ್ಸ್‌ಗೆ ರವಾನೆಹುಬ್ಬಳ್ಳಿ-ಅಣ್ಣಿಗೇರಿ ಮಧ್ಯದ ರಸ್ತೆಯಲ್ಲಿ ನಡೆದ ಘಟನೆಮುಂಬೈನಿಂದ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಬಂದಿದ್ದ ಮುಂಬೈಗರುಹುಬ್ಬಳ್ಳಿಯಿಂದ ಹಂಪಿಗೆ ತೆರಳುತ್ತಿದ್ದಾಗ ಘಟನೆಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದರುಮೃತಪಟ್ಟವರ ಹೆಸರು ತಿಳಿದು ಬಂದಿಲ್ಲಸ್ಥಳಕ್ಕೆ ದೌಡಾಯಿಸಿರುವ ಅಣ್ಣಿಗೇರಿ ಠಾಣೆ ಪೋಲಿಸರು.
bigtvnews | Hubli Dharwad News | Kannada News | Karnataka News Hubli News | News In Hubli | Local news




