ಮೈಸೂರಿನಲ್ಲಿ ನಿನ್ನೆ ತಾನೆ ಉದ್ಯಮಿಯೊಬ್ಬ ತನ್ನ ಪತ್ನಿ ಮಗ ಹಾಗೂ ತಾಯಿಯನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಈ ಒಂದು ಘಟನೆ ಮರುದಿನವೇ ಇದೀಗ ಮೈಸೂರಲ್ಲಿ ಮತ್ತೊಂದು ಬೆಟ್ಟಿ ಬೆಳಿಸುವ ಘಟನೆ ವರದಿಯಾಗಿದ್ದು ಆನ್ಲೈನ್ ಬೆಟ್ಟಿಂಗ್ಗೆ ಒಂದೇ ಕುಟುಂಬದ ಮೂವರು ಬಳಿಯಾಗಿರುವ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಬಳಿ ನಡೆದಿದೆ. ಹೌದು ಮೈಸೂರು ತಾಲೂಕಿನ ಹಂಚ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಆನ್ಲೈನ್ ಬೆಟ್ಟಿಂಗ್

IPL ಬೆಟ್ಟಿಂಗ್ ಚಟಕ್ಕೆ ಬಿದ್ದು ಇದೀಗ ಒಂದೇ ಕುಟುಂಬದ ಅಣ್ಣ, ತಮ್ಮ ಹಾಗೂ ಆತನ ಪತ್ನಿ ಮೂವರು ನೇಣು ಬಿಗಿದುಕೊಂಡು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಐಪಿಎಲ್ ಆನ್ಲೈನ್ ಬೆಟ್ಟಿಂಗ್ ನಿಂದಾಗಿ ಇದೀಗ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ನಿನ್ನೆ ತಮ್ಮ ನಾದಿನಿ ಮೇಲೆ ಆರೋಪಿಸಿ ಜೋಶಿ ಆಂಥೋನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಜೋಬಿ ಪತ್ನಿ ಶರ್ಮಿಳ ವಿರುದ್ಧ ಆಂಥೋನಿ ಸಾಲದ ಆರೋಪ ಮಾಡಿದ್ದ ಮೋಸದಿಂದ ಸಾಲ ಮಾಡಿಸಿದ್ದಾರೆಂದು ಜೋಶಿ ಅಂಥೋನಿ ಗಂಭೀರವಾದ ಆರೋಪ ಮಾಡಿದ್ದರು. ಊರ ತುಂಬಾ ಸಾಲ ಮಾಡಿ ತಂಗಿಗೆ ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಹಾಗೂ ಆತನ ಹೆಂಡತಿಯ ಕಾರಣ ಒಂದು ವಿಡಿಯೋ ಮಾಡಿ ಅವರಿಗೆ ಶಿಕ್ಷೆ ಕೊಡಿಸಿ ಎಂದು ವಿಡಿಯೋ ಮೂಲಕ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಂದು ಬೆಳಿಗ್ಗೆ ಮೈಸೂರಿನ ವಿಜಯನಗರದ ಮೈದಾನದಲ್ಲಿ ಒಬ್ಬ ಪುರುಷ ಹಾಗೂ ಮಹಿಳೆಯ ಶವ ಪತ್ತೆಯಾಗಿತ್ತು.ಆದರೆ ಅವರ ಗುರುತು ಪತ್ತೆ ಆಗಿರಲಿಲ್ಲ ಇದೀಗ ಅಣ್ಣನ ಸಾವಿನ ಸುದ್ದಿ ತಿಳಿದು ಭಯಗೊಂಡ ಜೋಬಿ ಆಂತೋನಿ ಹಾಗೂ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ.ಇನ್ನು ಸಹೋದರಿ ಸ್ವಾತಿ ಹಾಗೂ ಶರ್ಮಿಳ ಆನ್ಲೈನ್ ನಲ್ಲಿ ಆಟ ಆಡುತ್ತಿದ್ದರು. ಲಕ್ಷಾಂತರ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದರು. ಸಾಲಗಾರರು ನಿತ್ಯ ಮನೆಯ ಬಳಿ ಬಂದು ದುಡ್ಡು ಕೇಳುತ್ತಿದ್ದರು. ಇದರಿಂದ ಮನನೊಂಡಿದ್ದ ಜೋಶಿ, ಜೋಬಿ ಮತ್ತು ಸ್ವಾತಿ. ಇದೀಗ ಜೋಬಿ ಶರ್ಮಿಳಾ ಮೈಸೂರಿನ ಕ್ರೀಡಾ ಮೈದಾನದ ಬಳಿ ನೇಣಿಗೆ ಶರಣಾಗಿದ್ದಾರೆ.