Breaking News

ನಟ ಯಶ್ ತಮ್ಮ ಮುಂದಿನ ಸಿನಿಮಾ ಯಶ್-19 ಮೂಲಕ ಸಂಚಲನ ಸೃಷ್ಟಿಸಿದ್ದಾರೆ….

ನಟ ಯಶ್ ತಮ್ಮ ಮೊದಲನೇ ಸಿನಿಮಾದಿಂದ ಹಿಡಿದು, ಕೆಜೆಎಫ್ ತನಕ ಹೊಸ ತನವನ್ನು ಕನ್ನಡ ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಒಂದು ಸಿನಿಮಾ ಕಥೆ ಇದ್ದಂತೆ, ಇನ್ನೊಂದು ಸಿನಿಮಾ ಇರಲ್ಲ. ಎಲ್ಲದ್ರಲ್ಲೂ ಚೇಂಜ್ & ಚಾಲೆಂಜ್ ತಗೊಂಡು ಮುನ್ನುಗ್ಗುತ್ತಾರೆ ಯಶ್. ಈಗ ತಮ್ಮ ಮುಂದಿನ ಸಿನಿಮಾ ಯಶ್-19 ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಯಶ್-19’ ಸಿನಿಮಾದ ಫಸ್ಟ್‌ಲುಕ್ ಟೀಸರ್ ರಿಲೀಸ್ ಆದ ಬಳಿಕ, ಇಂದು ಸೋಷಿಯಲ್ ಮೀಡಿಯಾ ಪೂರ್ತಿ ಯಶ್ ಅವರ ಸುದ್ದಿ ಆವರಿಸಿದೆ. ಭಾರತದ ನೆಲದಿಂದ ಅದ್ರಲ್ಲೂ ನಮ್ಮ ಕನ್ನಡ ನಾಡಿನಲ್ಲಿ ಬೆಳೆದ ಕುವರ ಈಗ ಹಾಲಿವುಡ್ ರೇಂಜ್ ಸಿನಿಮಾಗೆ ಸಜ್ಜಾಗಿದ್ದಾರೆ. ಕೆಜಿಎಫ್-1’ ತನ್ನ ಕೆಪಾಸಿಟಿ ತೋರಿಸಿದ ನಂತರ 2022ರಲ್ಲಿ ‘ಕೆಜಿಎಫ್-2’ಗೆ ಸಿಕ್ಕ 1000 ಕೋಟಿ ರೂಪಾಯಿ ಗೆಲುವು ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿತ್ತು. ಇದೇ ಸಮಯದಲ್ಲಿ ಯಶ್ ಮತ್ತೆ ಅಬ್ಬರಿಸಲು ಸಿದ್ಧವಾಗಿದ್ದು, ಕನ್ನಡಿಗರಿಗೆ ‘ಆಸ್ಕರ್’ ಕೊಡಿಸಲು ಸಜ್ಜಾಗಿದ್ದಾರೆ.

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *