Breaking News

ವಿಜ್ಜಿ ತಮನ್ನಾ ಬ್ರೇಕ್ ಅಪ್!.

ಕೆಳದಿನಗಳಿಂದ ಇನ್ನೇನು ಮದುವೆಗೆ ಸಜ್ಜಗುತ್ತಿರುವ ತಯಾರಾಗುತ್ತಿರುವ ಬಾಲಿವುಡ್ ಜೋಡಿ ತಮನ್ನಾ ಮತ್ತು ವಿಜಯ್ ವರ್ಮಾ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತು ಗೊತ್ತಿಲ್ಲ ಈಗ ಇವರಿಬ್ಬರ ಬ್ರೇಕ್ ಅಪ್ ಸುದ್ದಿ ಎಲ್ಲಾ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
2023ರಲ್ಲಿ ಇಬ್ಬರು ಒಟ್ಟಿಗೆ ನಟಿಸಿದ ಚಿತ್ರ ‘ಲಸ್ಟ್ ಸ್ಟೋರೀಸ್-2’ ಬಿಡುಗಡೆ ಆದ ನಂತರ ಅವರ ಪ್ರೀತಿ ವಿಷಯ ತಿಳಿದುಬಂದಿತ್ತು. ಬ್ರೇಕ್ ನಂತರವೂ ಪರಸ್ಪರರ ಒಬ್ಬರ ಮೇಲೆ ಒಬ್ಬರಿಗೆ ಗೌರವವಿದ್ದು, ಸ್ನೇಹಿತರಾಗಿ
ಮುಂದುವರಿಯುವುದಾಗಿ ತಿಳಿಸಿದ್ದಾರೆ. ಇನ್ನೇನು ಮದುವೆಯಾಗಲಿದ್ದಾರೆ ಎಂಬ ನಿರೀಕ್ಷೇ ಹೊಂದಿದ ಅಭಿಮಾನಿಗಳಿಗೆ ಈ ದಿಡೀರ್ ಬ್ರೇಕ್ ಅಪ್ ಸುದ್ದಿಯೂ ಶಾಕ್ ಮೂಡಿಸಿದೆ.
ಚಿತ್ರದ ಪ್ರಚಾರದ ಸಮಯದಲ್ಲಿ, ಈ ಜೋಡಿ ಕೈಕೈ ಹಿಡಿದುಕೊಂಡು ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು , ಅಲ್ಲಿಂದ ಮುಕ್ತವಾಗಿ ಕೈ ಹಿಡಿದು ಸುತ್ತಾಡಿದ ಜೋಡಿ ಬಹಿರಂಗವಾಗಿ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *