ರಾಜ್ಯ ಕಾಂಗ್ರೆಸ್ ನಲ್ಲಿ ಈಗಾಗಲೇ ಸಿಎಂ ಕುರ್ಚಿಯ ಬಗ್ಗೆ ನಾಯಕರ ನಡುವೆ ಬಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ತಡೆಯಲು ಯಾರಿಂದ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ವಿರಪ್ಪ ಮೋಯ್ಲಿ ಅವರು ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಖಡಕ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಮೋಯ್ಲಿ ಅವರು ಇವರು ಯಾರ್ ಯಾರು ಸಿಎಂ ಆಗ್ತಾರೆ ಎಂದು ಹೇಳುವುದು ಮುಖ್ಯವಾಗಿಲ. ಹೈಕಮಾಂಡ್ ಹೇಳಿದರೆ ಮುಖ್ಯವಾಗುತ್ತದೆ. ಅದೆಲ್ಲವೂ ಹೈಕಮಾಂಡಿಗೆ ಬಿಟ್ಟಿರುವ ವಿಚಾರ ಎಂದಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

