ಜನರನ್ನ ಬೆಚ್ಚಿಬಿಳಿಸುವಂತ ಸುದ್ದಿ ಇದೀಗ ಮಧ್ಯ ಪ್ರದೇಶದ ಕೇತ್ವಾಲಿ ಅನ್ನೋ ಗ್ರಾಮದ ಬಿಸಾ ಕಾಲೋನಿಯಲ್ಲಿ ನಡೆದಿದೆ.ಜನರನ್ನ ನಿಬ್ಬೆರಾಗಗಿಸುವಂತ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದೆ.
ಈ ಪುಟ್ಟ ಬಾಲಕನ ಹೆಸರು ಹರ್ಷ ಈತನ ಕಣ್ಣಲ್ಲಿ ದಿನಕ್ಕೆ ಬರೋಬ್ಬರಿ 8 ಕಲರ್ ಗಳ ಬದಲಾವಣೆ ವಿಸ್ಮಯಗೊಂಡ ತಂದೆ ತಾಯಿ ಹಾಗಿ ಜನರು.ಬಾಲಕ ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣುತ್ತದೆಯಂತೆ.
ಬ್ಲೂ ಹಾಕಿದ್ರೆ ಬ್ಲೂ.. ಬ್ಲ್ಯಾಕ್ ಹಾಕದ್ರೆ ಬ್ಲ್ಯಾಕ್.. ಯಾವ ಬಣ್ಣದ ಬಟ್ಟೆ ಧರಿಸ್ತಾನೋ ಕಣ್ಣು ಅದೇ ಬಣ್ಣಕ್ಕೆ ತಿರುಗುತ್ತಂತೆ. ಈಗ ಇದೇ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು,ಬಾಲಕನ ಕಣ್ಣಿನ ಬಗ್ಗೆ ಅನ್ವೇಷಣೆಗಳು ಶುರುವಾಗುತ್ತಿವೆ.ಸಾಮಾನ್ಯವಾಗಿ ನಾವು ಜನರಲ್ಲಿ ಕಪ್ಪು ಕಣ್ಣು, ನೀಲಿ ಕಣ್ಣು, ಕೆಲವೋಮ್ಮೆ ಬೆಕ್ಕಿನ ಕಣ್ಣನ್ನು ಇರುವುದನ್ನು ನೋಡಿದ್ದೇವೆ. ಆದರೆ ವಿಚಿತ್ರವೇನೆಂದರೆ ಈ ಬಾಲಕ ಧರಿಸುವ ಬಟ್ಟೆ ಬಣ್ಣಕ್ಕೆ ಕಣ್ಣಿನ ಬಣ್ಣ ತಿರುಗುತ್ತದೆಯಂತೆ.
ಇದನ್ನು ಪರಿಶೀಲನೆ ನಡೆಸಿರುವ ವೈದ್ಯರು ಹೇಳಿರುವ ಮಾತಾದರು ಏನು?.
ನೀಲಿ ಕಪ್ಪು ಹಳದಿ ಹಸಿರು ಬಿಳಿ ಹೀಗೆ ಯಾವ ಕಲರ್ ಬಟ್ಟೆ ಹಾಕ್ತಾರೋ ಅದೇ ಕಲರ್ನಲ್ಲಿ ಕಣ್ಣಿನ ಕಲರ್ ಬದಲಾಗ್ತಿದೆ. ಇದೇ ವಿಚಾರ ಜನರನ್ನ ಕುತೂಹಲಕ್ಕೆ ಕಾರಣವಾಗಿದ್ದು, ಕಂದನ ಅಚ್ಚರಿಯ ಕಣ್ಣು ನೋಡೋದಕ್ಕೆ ಹರ್ಷ ಮನೆ ಮುಂದೆ ನೂರಾರು ಜನ ಮುಗಿಬಿಳುತ್ತಿದ್ದ ಬಂದವರೆಲ್ಲ ಮಗುವಿನ ಚಮತ್ಕಾರಿ ಕಣ್ಣು ಕಂಡು ಬೆರಗಾಗುತ್ತಿದ್ದಾರೆ.
ಬಾಲಕನ ಕಣ್ಣನ್ನು ಪರೀಕ್ಷಿಸಿದ ವೈದ್ಯರು ಹೇಳಿರುವುದು ಹೀಗೆ,ಬಟ್ಟೆ ಹಾಕುವುದರಿಂದ ಕಣ್ಣಿನ ಬಣ್ಣ ಬದಲಾಗುತ್ತದೆ ಎಂದರೆ ಅದು ಭ್ರಮೆಪ್ರಾಕ್ಟಿಕಲ್ ಆಗಿ ಅದು ಸಾಧ್ಯವಿಲ್ಲ. ಈ ಹಿಂದೆಯೂ ಕಣ್ಣಿನ ಬಣ್ಣ ಬದಲಾಗಿರುವುದು ಉದಾಹರಣೆ ಇಲ್ಲ ಇದು ಪ್ರತಿಬಿಂಬವಷ್ಟೇ.ಹಾಗೆ ಆಗುವುದಾದರೆ ಹಳದಿ ಹಾಗೂ ಕೆಂಪು ಬಟ್ಟೆ ಧರಿಸಿ ನೋಡಿ ಬದಲಗುತ್ತದೆ ಎಂದರೆ ಎಲ್ಲಾ ಬದಲಾಗಬೇಕು ಎಂದು ಡಾ. ಅಗರ್ವಾಲ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

