ಅಕ್ರಮ ಮರಳು ಮಾರಾಟ ಮತ್ತು ಸಾಗಾಟ ರಾಜ ರೋಷವಾಗಿ ನಡೆಯುತ್ತಿದ್ದರು ಸಂಬಂಧಪಟ್ಟ ಕಂದಾಯ ಇಲಾಖೆ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಕುಂದಗೋಳ ತಾಲೂಕಿನಲ್ಲಿ ಬೇಸಿಗೆಯಲ್ಲಿ ಅಕ್ರಮ ಮರಳು ಮಾರಾಟವನ್ನು ದಂಧೆಯನ್ನಾಗಿ ಮಾಡಿಕೊಂಡ ಕೆಲ ಗುಂಪುಗಳು ರಾತ್ರೋ ರಾತ್ರಿ ಪ್ರಕೃತಿಯ ಸಂಪತ್ತು ಹಳ್ಳದಲ್ಲಿ ಮನಬಂದಂತೆ ತಗ್ಗು ತೊಡಿ ಮರಳು ಮಾಫಿಯಾ ನಡೆಸಿದ್ದಾರೆ. ಎಂಬ ಗಂಭೀರ ಆರೋಪ ಕೇಳಿ ಬಂದಿದೆ ಇನ್ನು ಇಂಥವರಿಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





