ಕಳೆದ ದಿನಗಳಲ್ಲಿ ಚಿನ್ನದ ಬೆಲೆಯು ಇಳಿಕೆ ಯನ್ನು ಕಂಡಿದ್ದು ಇದೀಗ ಮತ್ತೆ ಚಿನ್ನದ ಬೆಲೆಯು ಏರಿಕೆಯಾಗಿದೆ. ಬರೋಬ್ಬರಿ ಎರಡೇ ದಿನಗಳಲ್ಲಿ ಚಿನ್ನದ ಬೆಲೆಯು 10 ಗ್ರಾಂ ಚಿನ್ನಕ್ಕೆ 1150 ನಷ್ಟು ಏರಿದೆ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಏರಿಕೆ ಆಗುತ್ತದೆ ಇದರಿಂದ ಚಿನ್ನ ಖರೀದಿಸಲು ಸಾರ್ವಜನಿಕರು ಯೋಚನೆ ಮಾಡುವ ಹಂತ ತಲುಪಿದ್ದಾರೆ.
24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 600 ರೂಪಾಯಿ ಏರಿಕೆಯಾಗಿದ್ದು, ಎರಡೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 1150 ರೂಪಾಯಿ ಏರಿಕೆಯಾಗಿದೆ.
ಚಿನ್ನದ ಮೇಲೆ ಅಪಾರ ವ್ಯಾಮೋಹ ಹೊಂದಿರುವ ಮಹಿಳೆಯರು ಇದೀಗ ಚಿನ್ನ ಖರೀದಿಸಲು ಯೋಚನೆ ಮಾಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

