ರಾಯಚೂರು RTO ಆಫೀಸ್ ನಲ್ಲಿ ನಡೆದ ಘಟನೆ.
ಕರ್ನಾಟಕದಲ್ಲಿ ಒಟ್ಟು 71 RTO ಆಫೀಸ್ ಗಳಿವೆ
ಫ್ರೀ ಕೌಂಟರ್ ನಲ್ಲಿ ಹೆಚ್ಚುವರಿಗಾಗಿ 50ರೂ ತೆಗೆದುಕೊಂಡರೆ ಸೂಪರ್ ಎಂಡ್ 100ರೂ ತೆಗೆದುಕೊಳ್ಳುತ್ತಿದ್ದಾರೆ.ಅಧಿಕಾರಿಗಳು ಮತ್ತು ಏಜೆಂಟ್ಗಳ ನಡುವೆ ಗುದ್ದಾಟ ಪ್ರಾರಂಭವಾಗಿದೆ.
ರಾಯಚೂರ್ ನಲ್ಲಿ RTO ಲಂಚದ ಕಮಿಷನ್ ಗಾಗಿ ಮುಷ್ಕರ ನಡೆಯುತ್ತಿದೆ. ಲಂಚದ ಹಣವನ್ನು ಎರಡು ಪಟ್ಟು ಮಾಡಿದ್ದು ಇದೀಗ ಏಜೆಂಟ್ಗಳು ಅದರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ. ಡ್ರೈವಿಂಗ್ ಲೈಸನ್ಸ್ ಸಿಗದೇ ಮಾಲೀಕರ ಪರದಾಟವಾಗುತ್ತಿದೆ. ಮೋಟಾರು ಇನ್ಸ್ಪೆಕ್ಟರ್ಗಳ ವಿರುದ್ಧ ಏಜೆಂಟ್ಗಳು ಆರೋಪ ಮಾಡುತ್ತಿದ್ದಾರೆ. ಈ ಅಂತ ಬರೆದರೆ 500 ಜೊತೆ ಅಂತ ಬರೆದರೆ 1000.
ಗ್ರಾಹಕರು ಆಫೀಸ್ ಹೊರಗಡೆ ಬಿಸಿಲಿನ ಅಲ್ಲಿ ನಿಂತು ಬೇಸತ್ತು ಹೋಗಿದ್ದಾರೆ.ನೂರಕ್ಕೂ ಹೆಚ್ಚು ಅನಧಿಕೃತ ಏಜೆಂಟ್ಗಳು ಈ ವಿಷಯದ ಬಗ್ಗೆ ಸ್ಟ್ರೈಕ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

