Breaking News

“G-pay Phonepay” ಕಾರ್ಯ ಸ್ಥಗಿತ : ತಿಳಿದುಕೊಳ್ಳಿ ಹೊಸ ನಿಯಮಗಳನ್ನು.

ಏಪ್ರಿಲ್ 01,2025 ರಿಂದ ಬ್ಯಾಂಕ್ಗಳು ಮತ್ತು UPI ಅಪ್ಲಿಕೇಶನ್ ಗಳು ನಪಿಸಿ ಗೆ ಮಾಸಿಕ ವರದಿಯನ್ನು ಸಲ್ಲಿಸಬೇಕು. ಇದು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲದ UPI ಐಡಿ ಸಂಖ್ಯೆ ಹಾಕು ಬಳಕೆದಾರರ ಸಂಖ್ಯೆ ಹಾಗೂ UPI ಆಧಾರಿತ ವಹಿವಾಟುಗಳ ಸಂಖ್ಯೆ ಬಗ್ಗೆ ಮಾಹಿತಿ ಒದಗಿಸುತ್ತದೆ.
ನೀವು G-pay Phonepay ಬಳಸುತ್ತಿದ್ದಾರೆ NPCI ಹೊಸ ನಿಯಮವನ್ನು
ಜಾರಿಮಡುತ್ತಿದ್ದೂ ಇದು UPI ಬಳಕೆದಾರರ ಮೇಲೆ ನೇರ ಪರಿಣಾಮ ಬಿರುತ್ತದೆ. ತಪ್ಪು ವೈವಾಟಗಳನ್ನು ತಡೆಯಲು ನ್‌ಪಿಸಿಐ ಈ ಕ್ರಮವನ್ನು ಕೈಗೊಂಡಿದ್ದು ಸಿಸ್ಟಮ್ ಕಡ್ಡಾಯವಾಗಿರುತ್ತದೆ
ಬ್ಯಾಂಕುಗಳು ಹಲವು ಮೊಬೈಲ್ ಸಂಖ್ಯೆಗಳನ್ನು ತೆಗೆದು ಹಾಕಲಿದ್ದು ಇದರಿಂದ ಮೋಸದ ವೈವಾಟುಗಳನ್ನು ತಡೆಯಬಹುದಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *