Breaking News

“ಸ್ಯಾಂಡಲ್ ವುಡ್ಗೆ ಸರ್ಕಾರದ ಶಾಕ್ “

ರಾಜ್ಯಪರ ಚಳುವಳಿಗಳಲ್ಲಿ ಭಾಗಿಯಾಗದಿದ್ದವರಿಗೆ ಸರ್ಕಾರದಿಂದ ಶಾಪಿಂಗ್ ನ್ಯೂಸ್.
ಕನ್ನಡ ಚಿತ್ರ ರಂಗದವರ ಬಗ್ಗೆ ರಾಜ್ಯದ ಉಪ
ಮುಖ್ಯಮಂತ್ರಿಗಳು ಹಾಡಿದ ಮಾತಿನ ಬಗ್ಗೆ ಚರ್ಚೆಗಳು ನಡೆಯುತ್ತವೆ ಕನ್ನಡ ಚಿತ್ರರಂಗಕ್ಕೆ ಸಮರ್ಥ ನಾಯಕತ್ವ ಇಲ್ಲ,ಒಗ್ಗಟ್ಟಿಲ್ಲ ಎಂದು ಕಂಡುಬಂದಿದೆ.
ಆಂಧ್ರ ಹಾಗೂ ತಮಿಳುನಾಡಿನಲ್ಲಿ ಏಕರೂಪದರ ಇರುವಂತೆ ಕರ್ನಾಟಕದಲ್ಲಿ ಏಕರೂಪದರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಪೇಟಗಳಿಗೆ ಕಡಿಬಾನ ಹಾಕಲು ಕಾಂಗ್ರೆಸ್ ಶಾಸಕರ ಒತ್ತಾಯ. ಮಲ್ಟಿಪ್ಲೆಕ್ಸ್ ನಲ್ಲಿ ದುಬಾರಿ ಹಣ ಕೊಟ್ಟು ಚಿತ್ರ ನೋಡುವುದೇ ಕಷ್ಟ ಅದರಲ್ಲೂ ಮಲ್ಟಿಪ್ಲೆಕ್ಸ್ ಗಳಲ್ಲಿ ಬೇರೆ ಭಾಷೆಯ ಚಿತ್ರಗಳೆ ಹೆಚ್ಚು ಓಡುತ್ತಿವೆ. ಥೇಟರ್ ನಲ್ಲಿ ರೂ.50 ಮಲ್ಟಿಪ್ಲೆಕ್ಸ್ ನಲ್ಲಿ 100ರೂ ಫಿಕ್ಸ್ ಆಗುವ ಸಾಧ್ಯತೆ. ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಕನ್ನಡ ಚಿತ್ರಗಳನ್ನು ವೀಕ್ಷಿಸದೆ ಆಯ್ಕೆ ಮಾಡಿದ್ದಾರೆ ಎನ್ನುವ ದೂರು ಇದ್ದು ಇದಕ್ಕೆ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಇಲ್ಲ.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *