ಹೈದರಾಬಾದನ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಗುರುವಾರ ಕತಾರ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ದೋಹಾದಿಂದ ಬಾಂಗ್ಲಾದೇಶಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಹೃದಯಘಾತವಾಯಿತು. ಪರಿಣಾಮವಾಗಿ ಪೈಲೆಟ್ ಮಹಿಳೆ ಚಿಕಿತ್ಸೆಗಾಗಿ ಶಂಶಾಬಾದನಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದರು. ಆದರೆ ಆಸ್ಪತ್ರೆ ಕರೆದು ಅಲ್ಲೇ ಮಹಿಳೆ ಸಾವನ್ನಪ್ಪಿದ್ದಳು.
Oplus_0
bigtvnews | Hubli Dharwad News | Kannada News | Karnataka News Hubli News | News In Hubli | Local news

