ರಾಜ್ಯ ಸರ್ಕಾರದಲ್ಲಿ ಮುಸ್ಲಿಮರಿಗೆ ಹೆಚ್ಚು ಮೀಸಲಾತಿ ನೀಡಲಾಗಿದೆ ಎಂದು ಬಿಜೆಪಿ ಶಾಸಕರಾದ ಸಿ. ಟಿ. ರವಿ ಅವರು ಆರೋಪಮಾಡಿದ್ದಾರೆ. ಸಾಲ ಮಾಡಿ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ವಿರೋಧವ್ಯಕ್ತಪಡಿಸಿದ್ದಾರೆ. ಈ ಬಾರಿ ಹೇಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯರವರಿಗೆ ಸಲ್ಲುತ್ತದೆ. ರಾಜ್ಯ ಬಜೆಟ್ ಇದೊಂದು ಕಮ್ಯುನಲ್ ಬಜೆಟ್ ಆಗಿದೆ ಎಂದು ಕಿಡಿಕರಿದ್ದಾರೆ. ಸರ್ಕಾರ ಎಲ್ಲದರ ಮೇಲೂ ತೆರಗೆ ಹೆಚ್ಚಳ ಮಾಡಿದೆ ನೀರು, ವಿದ್ಯುತ್,ಬಿಯರ್,ಹಾಲು ಹಾಗೂ ಪೆಟ್ರೋಲ್ ಬೆಲೆ ಹೀಗೆ ಎಲ್ಲದರ ಬೆಲೆ ಹೆಚ್ಚಿಸಿದೆ ರಾಜ್ಯದ ಜನರ ಮೇಲೆ ಸಾಲ ಹೇರಿ ಬಜೆಟ್ ಮಂಡನೆ ಮಾಡಿರುವುದು ಎಷ್ಟು ಸರಿ ಎಂದು ವಿರೋಧಿಸಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

