Breaking News

ಬೆಂಗಳೂರಿನಲ್ಲಿ ಮತ್ತೊಂದು ರೌಡಿ ಶಿಟರ್ನ್ ಕೊಲೆ: ಐವರು ಆರೋಪಿಗಳ ಬಂಧನ.!

ಬೆಂಗಳೂರು ನಗರದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇದೀಗ ವೈಯಕ್ತಿಕ ಮನಸ್ತಾಪ ಕಾರಣ ಇಟ್ಟುಕೊಂಡು ಬೆಂಗಳೂರ್ ನಗರದ ಸೋಮನಹಳ್ಳಿ ಗ್ರಾಮದ ರೌಡಿಶೀಟರ್ ಜಯರಾಮ್ ಅವರನ್ನು ಸೋಮಹಳ್ಳಿ ಬಾರ್ ನಲ್ಲಿ ಕಳೆದ ರಾತ್ರಿ 5 ಜನ ಸೇರಿ ಚಾಕುವಿನಿಂದ್ ಇರಿದು ಕೊಲೆಮಾಡಿದ್ದಾರೆ. ಕೂಡಲೇ ಪೋಲೋಸರು ವಿನಯ್, ಉದಯ ಸೇರಿ ಐವರು ಆರೋಪಿಗಳ ಬಂಧನ ಮಾಡಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *