Breaking News

ವಿಳಂಬ ಕಾಮಗಾರಿಯಿಂದ ಪರದಾಡುತ್ತಿರುವ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಮಾಲೀಕರು.

ಬೆಂಗಳೂರಿನ ಆರ್ ಟಿ ನಗರದ ಫುಟ್ಪಾತ್ ಕಾಮಗಾರಿ ವಿಳಂಬದಿಂದ ವ್ಯಾಪಾರ ಡಲ್, ಮುಚ್ಚುತ್ತಿರುವ ಅಂಗಡಿಗಳು ಸವಾರರು ಪ್ರಯಾಣಿಕರು ತುಂಬಾ ಪಜಿತಿ ಪಡುತ್ತಿದ್ದಾರೆ ರಸ್ತೆ ದಾಟಿ ಅಂಗಡಿಗೆ ಬರಲು ಸಾಧ್ಯವಾಗದೆ ಜನರು ಹೋಗುತ್ತಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ . ವಿಳಂಬ ಕಾಮಗಾರಿಯಿಂದ ಡಸ್ಟ್ ಅಲರ್ಜಿ ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿವೆ. ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಬಿಬಿಎಂಪಿ ಯೋಜನೆಗಳಿಗೆ ಶಾಪ ಹಾಕುತ್ತಿರುವ ಸಾರ್ವಜನಿಕರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *