ಮೈಸೂರಿನ ಲಕ್ಕೆ ಕುಪ್ಪೆ ಗ್ರಾಮ ಒಂದರಲ್ಲಿ ಮನೆಯ ಪ್ಲಾಸ್ಟರ್ರಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮನು ಅಣ್ಣ ಅತ್ತಿಗೆಯ ಮೇಲೆ ಮಾರನಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ದಶರಥ್ ಎಂಬ ವ್ಯಕ್ತಿಯು ತನ್ನ ಸ್ವಂತ ಅಣ್ಣ ಅತ್ತಿಗೆಯ ಮೇಲೆ ಮನೆಯ ವಿಷಯಕ್ಕೆ ಹಲ್ಲೆ ಮಾಡಿದ್ದು ಹಲ್ಲಿಗೆ ಒಳಗಾದವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ದಶರಥ ವಿರುದ್ಧ ದೂರು ದಾಖಲು ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

