Breaking News

ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದ ಯುವ ಉದ್ಯಮಿ ಶ್ರೀಗಂಧ ಶೆಟ್

ಹುಬ್ಬಳ್ಳಿ ಹುಬ್ಬಳ್ಳಿಯ ಯುವ ಉದ್ಯಮಿ ಹಾಗೂ ಕೆ.ಜಿ.ಪಿ. ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ತಮ್ಮ 25ನೆ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.ಇಂದು ಲಿಯೋ ಕ್ಲಬ್

ಹುಬ್ಬಳ್ಳಿ ಮತ್ತು ಶ್ರೀ ಮಹಾವೀರ್ ಅಂಬ್ ಸೆಂಟರ್ ಹುಬ್ಬಳ್ಳಿ ಅವರ ಸಹಯೋಗದಲ್ಲಿ ಕೆ.ಜಿ.ಪಿ. ಫೌಂಡೇಶನ್ ಸದಸ್ಯರು ಸೇರಿದಂತೆ ಎಲ್ಲರೂ ಶ್ರೀಗಂಧ ಶೇಟ್

ಹುಟ್ಟುಹಬ್ಬದ ಅಂಗವಾಗಿ ಕೃತಕ ಕೈ-ಕಾಲು ಜೋಡಣಾ ಶಿಬಿರ ಆಯೋಜಿಸಿದ್ದರು.ಶಿಬಿರದಲ್ಲಿ ಅಗತ್ಯವಿರುವ ಬಡ ಮಧ್ಯಮ ವರ್ಗದ 30 ಜನ ಅಂಗವಿಕಲರನ್ನು ಗುರುತಿಸಿ 30 ಕೃತಕ ಕಾಲುಗಳು ದಾನ ಮಾಡಲಾಗಿದೆ.

ಅಲ್ಲದೆ ಬೀದಿ ಬದಿ ವ್ಯಾಪಾರಸ್ಥರಿಗೆ ಬಿಸಿಲಿನ ಬೇಗೆಯಿಂದ ಅನುಕೂಲವಾಗಲಿ ಎನ್ನುವ ಉದ್ದೇಶ ದಿನದ ನೂರಾರು ಚತ್ರಿಗಳನ್ನು ಕೂಡ ವಿತರಣೆ ಮಾಡಲಾಗಿದೆ.ಇನ್ನು ಅನೇಕ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಗುರುಸಿತಿ ಕೊಂಡಿರುವ ಶ್ರೀಗಂಧ ಶೇಟ್ ಕುಟುಂಬ ಜನ ಸಾಮಾನ್ಯರಿಗೆ ಅನೇಕ ಸಹಾಯ ಮಾಡಿದ್ದಾರೆ.

Share News

About Shaikh BigTv

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *