Breaking News

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಮೊದಲ ಪಿಚ್ಚರ್ ರಿಲೀಸ್ ಕರ್ನಾಟಕ ರತ್ನ ” ಅಪ್ಪು “

ಪುನೀತ್ ಐವತ್ತು ವರ್ಷದ ಹುಟ್ಟು ಹಬ್ಬದ ಹಿನ್ನೆಲೆ ಅಪ್ಪು ಪಿಚ್ಚರ್ ರಿಲೀಸ್ 23 ವರ್ಷಗಳ ಬಳಿಕ ಅಪ್ಪು ರಿ ರಿಲೀಸ್. ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿಕಟೌಟ್ ಗೆ ಹಾರ, ಅಭಿಷೇಕ್,ಪಟಾಕಿ ಹೊಡೆದು ಅಭಿಮಾನಿಗಳಿಂದ ಸಂಭ್ರಮ. ಹೌಸ್ ಫುಲ್ ಆದ ಥಿಯೇಟರ್ ಅಭಿಮಾನಗಳಲ್ಲಿ ನಿಲ್ಲದ ಕ್ರೇಸ್ ಥಿಯೇಟರ್ ಹೌಸ್ ಫುಲ್ ಆಗಿದೆ

Share News

About BigTv News

Check Also

ರೌಡಿಶೀಟರ್ ಜೊತೆ ಶಾಸಕನ ಬರ್ತ್‌ಡೇ ಸಂಭ್ರಮ..!ಕಳೆದ ವರ್ಷ ಪಿಐ ಸಸ್ಪೆಂಡ್… ಈ ವರ್ಷ ಶಾಸಕರ ಎಂಟ್ರಿಗೆ ಭಾರೀ ವಿವಾದ..!

ರೌಡಿಶೀಟರ್ ಜೊತೆ ಬಿಜೆಪಿ ಶಾಸಕ..!ಪಿಐಗೆ ಅಮಾನತು… ಶಾಸಕರ ಭೇಟಿ ವೈರಲ್..! ಬೆಂಗಳೂರು: ಕಳೆದ ವರ್ಷ ಇದೇ ರೌಡಿಶೀಟರ್‌ನ ಹುಟ್ಟುಹಬ್ಬದ ಸಂಭ್ರಮದಲ್ಲಿ …

Leave a Reply

Your email address will not be published. Required fields are marked *