ಧುಂಡಶಿ ವಲಯದಲ್ಲಿ ಕಾಯ್ದಿಟ್ಟ ಅರಣ್ಯದ ಶ್ರೀಗಂಧ ನೆಡುತೋಪನಲ್ಲಿ ಅಕ್ರಮವಾಗಿ ಗಿಡಗಳನ್ನು ಕಡಿದು ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು ಒಬ್ಬ ಆರೋಪಿ ನಾಗಪ್ಪ ರಾಮಪ್ಪ ಇಳಿಗೇರ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಶಿಗ್ಗಾಂವ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪಿ.ಡಿ.ಮಣಕೂರ ಹಾಗೂ ಧುಂಡಶಿ ವಲಯದ ಗಸ್ತು ಅರಣ್ಯ ಪಾಲಕರಾದ ಗಣಪತಿ ಶಿವಣ್ಣನವರ,ಯಂಕಪ್ಪ ಹೊಸುರ, ಮಹೇಶ ಕಲ್ಲಮ್ಮನವರ, ಮೋಹನ ಶಾಮನೂರ, ಪ್ರಕಾಶಕುಮಾರ ಬಂಕಾಪುರ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

