Breaking News

ಬೆಂಗಳೂರು : ಶಾಲಾ ವಾಹನದ ಮೇಲೆ ಕಲ್ಲು ಎಸೆದು ಹಲ್ಲೆ

ಮಿತಿಮೀರಿದೆ.ಹೋಳಿ ಹಬ್ಬದ ದಿನ ಲಾಲ್ ಬಾಗ್ ನ ಪುಂಡಾಟ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೇಸ್ ವರದಿಯಾಗಿದೆ.ಹೋಳಿ ಆಡುವಾಗ ದಾರಿಗಾಗಿ ಹಾರ್ನ್ ಹೊಡೆದಿದ್ದಕ್ಕೆ ಶಾಲಾ ವಾಹನದ ಮೇಲೆ‌ ಕಲ್ಲು ಎಸೆದು ಕಿಡಿಗೇಡಿಗಳು ಅಟ್ಟಹಾಸ ತೋರಿದ್ದಾರೆ.ಇದನ್ನ ಪ್ರಶ್ನಿಸಿದ ಸ್ಕೂಲ್ ಬಸ್ ಡ್ರೈವರ್ ಮೇಲೂ 5-6 ಜನ ಯುವಕರಿಂದ‌ ಹಲ್ಲೆ ಮಾಡಿರೋದಾಗಿ ಕೇಸ್ ದಾಖಲಾಗಿದೆ.ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹೋಳಿ ಹಬ್ಬದ ದಿನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎನಿಟೈಮ್ ವಾಟರ್ ಪ್ಲಾಂಟ್ ನಲ್ಲಿ ಕೆಲಸ ಅನ್ಯರಾಜ್ಯದ ಯುವಕರ ಮೇಲೆ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು. ಪೊಲೀಸ್ರು ಆರೋಪಿಗಳನ್ನ ಬಂಧಿಸಿ ಠಾಣ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *