ಎರಡುವರೆ ವರ್ಷದ ಮಗುವಿಗೆ ಅಂಗನವಾಡಿ ಸಹಾಯಕ್ಕೆ ಒಬ್ಬರು ಚಾಕುವಿನಿಂದ ಮಗುವಿಗೆ ಬರೆಯಲಿದ್ದಾರೆ ಡೈಪರ್ ನಲ್ಲಿ ಕಾರ್ಯದ ಪುಡಿ ಹಾಕಿ ಕ್ರೌರ್ಯ ಮೆರೆದಿರುವ ಆರೋಪ ಕೇಳಿ ಬಂದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆಯ ಗ್ರಾಮದಲ್ಲಿ ನಡೆದಿದೆ ಮಗು ಶಾಲೆಗೆ ಬರಲು ಹಠ ಮಾಡುತ್ತಿರುವುದರಿಂದ ಅಂಗನವಾಡಿಯಲ್ಲಿ ಇದ್ದ ಸಹಾಯಕಿ ಮಗುವಿನ ಎಡಗೈ ಮೇಲೆ ಬರೆ ಎಳೆದಿದ್ದಾಳೆ
Oplus_0
bigtvnews | Hubli Dharwad News | Kannada News | Karnataka News Hubli News | News In Hubli | Local news

