Breaking News
Oplus_131072

99 ಲಕ್ಷ ಖಾತೆ ವಾಟ್ಸಾಪ್ ಖಾತೆ ನಿಷೇಧಿಸಿದ ಮೇಟಾ

ಮೇಟಾ ಒಡೆತನದ ವ್ಯಾಟ್ಸಪ್ ಗೆ ವಿಶ್ವದಾದ್ಯಂತ ಕೋಟ್ಯಾಂತರ ಬಳಿಗೆದಾರರು ಇದ್ದು. ಭಾರತದಲ್ಲಿ ವಾಟ್ಸಪ್ ಕೇ ಅತಿ ಹೆಚ್ಚು ಬಳಕೆದಾರರಾಗಿದ್ದಾರೆ. ಆದರೆ ಈಗ ಮೇಟಾ ಕಂಪನಿ ಶಾಕಿಂಗ್ ಮಾಹಿತಿ ಒಂದನ್ನು ನೀಡಿದೆ ಈ ವರ್ಷದ ಜನವರಿಯಲ್ಲಿ 99 ಲಕ್ಷ ಖಾತೆ ನಿಷೇಧಿಸಲಾಗಿದೆ ಎಂದು ತನ್ನ ಮಾಸಿಕ ಯೋಗ್ಯತೆಯಲ್ಲಿ ತಿಳಿಸಲಾಗಿದೆ. ಹೆಚ್ಚುತ್ತಿರುವ ಹಗರಣಗಳು ಮತ್ತು ಸ್ಕ್ಯಾಮ್ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯವರು ಹೇಳಿದ್ದಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *