ಅಜ್ಜನ ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಮೊಮ್ಮಗನಿಗೆ ಕೋಟಿ ಮೌಲ್ಯದ ಷೇರುಗಳ ಪ್ರಮಾಣ ಪತ್ರ ಸಿಕ್ಕಿದೆ. ಇದೀಗ ಅಪ್ಪ ಮತ್ತು ಮಗನ ನಡುವೆ ಗಲಾಟೆಗೆ ಕಾರಣವಾಗಿದ್ದು, ಕೋರ್ಟ್ ಮೆಟ್ಟಿಲೇರಿದೆ.ಅದನ್ನು ಪರಿಶೀಲನೆ ನಡೆಸಿದ ವೇಳೆ ಅವುಗಳು ಷೇರುಗಳ ಪ್ರಮಾಣ ಪತ್ರ ಎಂದು ತಿಳಿದು ಬಂದಿದ್ದು, ಈಗಿನ ಮಾರುಕಟ್ಟೆಯಲ್ಲಿ ಅದರ ಬೆಲೆ ಬರೋಬ್ಬರ 2.5 ಕೋಟಿ ಎಂದು ತಿಳಿದು ಬಂದಿದೆ.ಇದು ಕುಟುಂಬದೊಳಗೆ ವಿವಾದಕ್ಕೆ ಕಾರಣವಾಗಿದೆ.
ಷೇರು ಪ್ರಮಾಣಪತ್ರಗಳು ಷೇರುಗಳ ಮಾಲೀಕತ್ವವನ್ನು ಸಾಬೀತುಪಡಿಸಲು ಮೊದಲು ನೀಡಲಾದ ಭೌತಿಕ ದಾಖಲೆಗಳಾಗಿವೆ. ಇವುಗಳನ್ನು ಡಿಮೆಟೀರಿಯಲೈಸ್ಡ್ ಫಾರ್ಮ್ಗೆ ವರ್ಗಾಯಿಸಬಹುದು.
bigtvnews | Hubli Dharwad News | Kannada News | Karnataka News Hubli News | News In Hubli | Local news

