ಧಾರವಾಡ ರಂಗಾಯಣವು ಚಿನ್ನರ ಮೇಳ 2025ರ ಅಂಗವಾಗಿ ಬೇಸಿಗೆ ಮಕ್ಕಳ ರಂಗ ತರಬೇತಿ ಶಿಬಿರ ಏಪ್ರಿಲ್ 10 ರಿಂದ ಮೇ 4ರವರೆಗೆ ಆಯೋಜಿಸಿದೆ. ಏಪ್ರಿಲ್ 9ಕ್ಕೆ 7 ವರ್ಷ ಪೂರ್ಣಗೊಂಡ 15 ವರ್ಷ ಒಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಏಪ್ರಿಲ್ 9ರ ಒಳಗೆ ಪಾಲಕರೆ ಖುದ್ದಾಗಿ ಮಕ್ಕಳೊಡನೆ ಬಂದು ಶಿಬಿರದಲ್ಲಿ ಹೆಸರನ್ನು ನೋಂದಾಯಿಸಬೇಕು. ಮಾಹಿತಿಯನ್ನು ರಂಗಾಯಣ ಕಚೇರಿಗೆ ತಲುಪಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

