ಸುಲ್ತಾನ್‌ಪುರದ ಫೂಲ್‌ಪುರ ಗ್ರಾಮದ ಸುರೇಶ್ ಪಾಂಡೆ ಎಂಬುವವರ ಮನೆಯಲ್ಲಿ ಜೆಸಿಬಿ ಬಳಸಿ ಶೌಚಾಲಯ ಗುಂಡಿ ತೋಡುವ ವೇಳೆ ಸುಮಾರು ಐದು ಅಡಿ ಎತ್ತರದ ಮರಳುಗಲ್ಲಿನಿಂದ ಮಾಡಿರುವ ಹನುಮಂತನ ಪ್ರತಿಮೆ ಪತ್ತೆಯಾಗಿದೆ.ಈ ಬಗ್ಗೆ ಸ್ಥಳೀಯರು ಕುರೇಭಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು, ವಿಚಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಅವಲೋಕಿಸಿದರು. ಅವರೇ ಹನುಮಂತನ ವಿಗ್ರಹವನ್ನು ತೊಳೆದು ಸ್ವಚ್ಛಗೊಳಿಸಿದರು. ಇದಾದ ನಂತರ, ಪ್ರಾರ್ಥನೆ ಸಲ್ಲಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

