ಹಾನಗಲ್ ಕಲ್ಲಹಕ್ಕಲ್ ಕಮಟಗೇರಿಯ ಶಿವಮಣಿ ಅಯ್ಯಪ್ಪಸ್ವಾಮಿ ಆಶ್ರಮದಿಂದ ಮಾಲಾಧಾರಿಗಳು ಯಾತ್ರೆ ಹೊರಟಿದ್ದರು.ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಮಾರುತಿ ಅವರು ಮೃತಪಟ್ಟಿದ್ದಾರೆ. ಉಳಿದ 29 ಜನಕ್ಕೆ ಸಣ್ಣಪುಟ್ಟ ಗಾಯವಾಗಿದೆ.ಮಾರುತಿ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.ಮೃತದೇಹವನ್ನು ಹಾನಗಲ್‌ಗೆ ತರುವ ಪ್ರಕ್ರಿಯೆ ಆರಂಭವಾಗಿದೆ.ಬಸ್ ಮಾರ್ಗಮಧ್ಯೆ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಹಾವೇರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಾರುತಿ ಹರಿಹರ ಅವರು ಮೃತಪಟ್ಟಿದ್ದಾರೆ.

Oplus_131072