ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರರಿಬ್ಬರ ಸಾವು, ಅಣ್ಣ ತಮ್ಮಂದಿರ ನಡುವೆ ಇರುವ ಬಂಧವೊಂದು ಸಾವಿನಲ್ಲೂ ಬಿಡಲಿಲ್ಲ ಎಂಬಂತೆ ಕಂಡುಬಂದಿದ್ದು, ಗ್ರಾಮದಲ್ಲಿ ಭಾವುಕ ವಾತಾವರಣವೊಂದು ಉಂಟಾಗಿದೆ. ಗ್ರಾಮದಲ್ಲಿ ಸಾವಿನಲ್ಲೂ ಒಂದಾದರು ಎಂದು ಅಣ್ಣ-ತಮ್ಮಂದಿರದು ಎಂಬ ಚರ್ಚೆ ಜೋರಾಗಿದೆ. ಕುಟುಂಬದವರ ತೀವ್ರ ದುಃಖಕ್ಕೆ ಸಮುದಾಯವೂ ಕಣ್ಣೀರಿನಿಂದರಾಗಿ ಸಹಾನುಭೂತಿ ವ್ಯಕ್ತಪಡಿಸುತ್ತಿದೆ.ಅಣ್ಣ ಬಸನಗೌಡ ಶಿವನಗೌಡ ಬೂವನಗೌಡ್ರು (75) ಅವರು ನಸುಕಿನ 3:15ಕ್ಕೆ ಮೃತಪಟ್ಟರೆ, ಅಣ್ಣನ ಸಾವಿನ ಸುದ್ದಿಯ ಶಾಕ್ ನಿಂದ ತಮ್ಮ ಯಲ್ಲಪ್ಪಗೌಡ ಶಿವನಗೌಡ ಬೂವನಗೌಡ್ರು (72) ಅವರು ನಸುಕಿನ 4:15ಕ್ಕೆ ಕೊನೆಯುಸಿರೆಳೆದರು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

