Breaking News

ಪತಿ-ಪತ್ನಿ ಜಗಳ; ಗಂಡನ ಎದೆ ಮೇಲೆ ಕೂತು ಹಿಗ್ಗಾಮುಗ್ಗ ಥಳಿಸಿದ ಪತ್ನಿ!

ಪತಿ ಸ್ಕೂಟರನ್ನು ರಸ್ತೆ ಪಕ್ಕ ನಿಲ್ಲಿಸಿದ್ದು, ಆ ನಂತರ ಈ ದಂಪತಿಗಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಪ್ರಾರಂಭದಲ್ಲಿ ಇಬ್ಬರು ಕೂದಲು ಹಿಡಿದು ಎಳೆದಾಡಿಕೊಳ್ಳುವ ಮೂಲಕ ಜಗಳ ಆರಂಭಿಸಿದ್ದಾರೆ. ಕೊನೆಗೆ ಈ ಜಗಳವು ಅತೀರೇಕಕ್ಕೆ ತಿರುಗಿ ಗಂಡನ ಮೇಲೆ ಕುಳಿತ ಪತ್ನಿ ಹಿಗ್ಗಾಮುಗ್ಗ ಥಳಿಸಿದ್ದಾಳೆ.ಸಣ್ಣ ಪುಟ್ಟ ವಿಷಯವನ್ನೇ ದೊಡ್ಡದು ಮಾಡಿ ಜಗಳ ಮಾಡುವ ಅದೆಷ್ಟೋ ದಂಪತಿಗಳನ್ನು ನಾವು ನೋಡಿದ್ದೇವೆ. ನಂತರ ಸಣ್ಣ ಪುಟ್ಟ ಮನಸ್ತಾಪಗಳು ಆರಂಭವಾಗಿ ಮಾತಿಗೆ ಮಾತಿಗೆ ಬೆಳೆದು ಹೊಡೆದಾಡಿಕೊಳ್ಳುವ ಹಂತಕ್ಕೂ ಕೆಲ ಜಗಳಗಳು ತಲುಪಿವೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *