Breaking News

ಟೀನಲ್ಲಿ ಇಲಿ ಪಾಷಾಣ ಹಾಕಿ ಗಂಡನ ಕಥೆ ಕ್ಲೋಸ್ ಮಾಡಿದ ಆಂಟಿ!!

16 ವರ್ಷಗಳ ಹಿಂದೆ ಕೆಹರ್ ಸಿಂಗ್​​​ ಎಂಬುವವನನ್ನು ಮದುವೆಯಾಗಿದ್ದ ಆರೋಪಿ ರೇಖಾಗೆ ನಾಲ್ವರು ಮಕ್ಕಳಿದ್ದು, ಇತ್ತೀಚೆಗೆ ಪಿಂಟು ಎಂಬಾತನೊಂದಿಗೆ ರೇಖಾ ಲವ್​​​​ನಲ್ಲಿ ಬಿದ್ದಿದ್ದಾಳಂತೆ. ಈ ವಿಚಾರಕ್ಕೆ ಗಂಡನ ನಡುವೆ ಆಗಾಗ ಗಲಾಟೆಯೂ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.ತನ್ನ ಪ್ರೇಮಕ್ಕೆ ಅಡ್ಡಿಯಾದ ಗಂಡನ ಕಥೆ ಮುಗಿಸಬೇಕೆಂದು ಸಂಚು ರೂಪಿಸಿದ್ದ ರೇಖಾ, ಪತಿಗೆ ಭಾನುವಾರ ರಾತ್ರಿ ವೇಳೆ ಟೀನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಳೆ. ಬಳಿಕ ತನ್ನ ಲವರ್​​ ನನ್ನು ಮನೆಗೆ ಕರೆಸಿ ಗಂಡನ ಕುತ್ತಿಗೆಗೆ ಹಗ್ಗ ಬಿಗಿದು ದೇಹವನ್ನು ಫ್ಯಾನಿಗೆ ನೇತು ಹಾಕಿದ್ದಾರೆ. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಅತ್ತು-ಕರೆದು ನಾಟಕವಾಡಿದ್ದಾಳೆ. ಮೃತನ ಕುಟುಂಬಸ್ಥರ ದೂರಿನಡಿ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುವುದಾಗಿ ಕೆಹರ್​ ಸಿಂಗ್​​ನ ಪೋಸ್ಟ್​​ ಮಾರ್ಟಮ್​​​ ರಿಫೋರ್ಟ್​​​​ನಿಂದ ಆಂಟಿಯ ಅಸಲಿಯತ್ತನ್ನು ಬಯಲಿಗೆಳೆದಿದ್ದಾರೆ

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *