ಕೊಸ್ಟರಿಕಾದಲ್ಲಿ ಬೆಕ್ಕಿನ ಸಹಾಯದ ಮೂಲಕ ಡ್ರಗ್ಸ್ ಸಾಗಿಸಲು ಪ್ರಯತ್ನ ಮಾಡಲಾಗಿದೆ.ಪೆಡ್ಲರ್ ಗಳು ಕಿಲಾಡಿ ಐಡಿಯಾ ಬಳಸಿ ಮಾದಕ ದ್ರವ್ಯಗಳನ್ನು ಸಾಗಿಸುತ್ತಾರೆ.ಜೈಲಿನೊಳಗೆ ಡ್ರಗ್ಸ್ ಹೊತ್ತು ಸಾಗುತ್ತಿದ್ದ ಬೆಕ್ಕನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಬೆಕ್ಕಿನ ಚರ್ಮದ ಮಧ್ಯೆ 235 ಗ್ರಾಂ ಗಾಂಜಾ ಹಾಗೂ 67 ಗ್ರಾಂ ಕೊಕೇನ್ ಸಾಗಿಸಲಾಗಿದೆ. ಸಂದೇಹ ಬಂದು ಪೊಲೀಸರು ಕಾರ್ಯಚರಣೆ ನಡೆಸಿದ್ದು, ಬೆಕ್ಕಿನ ಮೂಲಕ ಡ್ರಗ್ಸ್ ಅನ್ನು ಕೈದಿಗಳಿಗೆ ಸಾಗಿಸಲಾಗುತ್ತಿದ್ದ ವಿಚಾರ ಗೊತ್ತಾಗಿದೆ.ಕೆಲವು ಟ್ರೈನ್ ಆಗಿರೋ ಬೆಕ್ಕನ್ನು ಬಳಸಿ ಪೆಡ್ಲರ್ ಗಳು ಡ್ರಗ್ಸ್ ಸರಬರಾಜು ಮಾಡಲಾಗುತ್ತಿದ್ದು, ಈ ಅಕ್ರಮ ವಹಿವಾಟಿನಲ್ಲಿ ಕೆಲ ಅಧಿಕಾರಿಗಳು ಸಹ ಭಾಗಿಯಾಗಿರೋದು ಗೊತ್ತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

