ಹುಬ್ಬಳ್ಳಿ : ಎಲ್ಲಾ ದೇಶದಲ್ಲಿ ಸುಮಾರು 16 ಜಾಗದಲ್ಲಿ ಬೊರ್ಡರ ಚಕ್ ಪೋಸ್ಟ್ ಇರತ್ತಾ ಇತ್ತು 1924 ಚಕ್ ಪೋಸ್ಟ್ G S T ಇರುವಾಗ ಒಂದೇ ದಿನದಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಗೆದರು ಆದರೇ ಈ. R T O ವಕ್ ಪೋಸ್ಟ್ ತಗೆಯಲಿಕ್ಕೆ ಇವರಿಗೆ ಆಗತ್ತಿಲ್ಲಾ, ಬೋರ್ಡರನಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಜಿ, ಆರ್ ಷಂಣ್ಮುಗಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ್ಕಿ ನಲ್ಲಿ ಒಂದು ದಿನಕ್ಕೆ 70 ಲಕ್ಷ ಕ್ಕಿಂತ ಹೆಚ್ಚು ಕಲೆಕ್ಷನ್ ನಡೆಯುತ್ತಿದೆ,ಬೋರ್ಡರ್ ಚಕ್ ಪೋಸ್ಟ್ ಕ್ಯಾನ್ಸಲ್ ಮಾಡಬೇಕು ಅಂತ ಪ್ರಧಾನ ಮಂತ್ರಿ ಅವರೇ ಆದೇಶ ಮಾಡಿದ್ದಾರೆ, ಗುಜರಾತ ಓರಿಸ್ಸಾ , ಬಿಹಾರ ದಲ್ಲಿ ಯಾವುದೇ ಚಕ್ ಪೋಸ್ಟ್ ಇಲ್ಲ ಆದರೇ ಕರ್ನಾಟಕದಲ್ಲಿ ಮಾತ್ರ ಏಕೇ ಇಟ್ಟಿದ್ದಾರೆ ಅಂತ ನಮಗೆ ಗೊತ್ತಾಗುತ್ತಿಲ್ಲ,
ಕರ್ನಾಟಕದ R T O ಕಛೇರಿ ಯಲ್ಲಿ ಒಂದು ದಿನಕ್ಕೆ ಸುಮಾರು 3 ಕೋಟಿಗಿಂತ ಹೆಚ್ಚು ಕಲೆಕ್ಷನ್ ಆಗುತ್ತಿದೆ,ಮಾನ್ಯ ರಾಜ್ಯ ದ ಮುಖ್ಯಮಂತ್ರಿಗಳು ಇದರ ಬಗ್ಗೆ ಚರ್ಚೆ ಮಾಡಿ ಸರಿಯಾದ ನಿರ್ಧಾರ ತಗೆದುಕೊಳ್ಳಬೇಕು,ಬೋರ್ಡ್ ರ ಚಕ್ ಪೋಸ್ಟ್ ತಗೆಯುವುದೇ ನಮ್ಮ ಗುರಿ, ಪ್ರತಿ ಮೂರು ತಿಂಗಳಿಗೊಮ್ಮೆ ನಾವು ತೆರಿಗೆ ಕಟ್ಟುತ್ತೆವೆ,R T O ಕಛೇರಿಯಲ್ಲಿ ಬಹಳ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ, ಕರ್ನಾಟಕದಲ್ಲಿ 42 ಟೋಲ್ ಗಳಿವೆ ಹುಬ್ಬಳ್ಳಿ ಗಬ್ಬೂರ ಬೈ ಪಾಸ್ 92 ಕೋಟಿ ಗಳಿಗೆ ಟೆಂಡರ್ ಹಾಕಿದ್ರು ,ಆದರೇ ಈಗ 1800 ರಿಂದ 2000 ಕೋಟಿ ಸಂದಾಯವಾಗಿದೆ,ಹೊರ ರಾಜ್ಯದಿಂದ ಬಂದಂತಹ ವಾಹನಗಳಿಗೆ ಬಹಳಷ್ಟು ತೊಂದರೇ ಯಾಗುತ್ತಿದೆ,ಪ್ರತಿ ದಿನ 40 ರಿಂದ 50 ಲಕ್ಷ ಹಣ ಸಂದಾಯವಾಗುತ್ತಿದೆ,ಅದನ್ನು ಕೂಡಲೇ ರದ್ದು ಮಾಡಬೇಕು ಮುಂದಿನ ದಿನಗಳಲ್ಲಿ ಮೂರು ಬೇಡಿಕೆ ಇಡೇರದಿದ್ದಲ್ಲಿ ಅನದೀಷ್ಟ್ ಕಾಲ ಮುಷ್ಕರ ಮಾಡಲಾಗುತ್ತೆ ಎಂದು ಅಲ್ ಇಂಡಿಯಾ ಮೋಟರ್ ಟ್ರಾನ್ಸಪೋರ್ಟ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

