ದಂಪತಿ ನಡುವೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.ಹೀಗಾಗಿ ಮಾತುಕತೆ ಮೂಲಕ ಗಲಾಟೆ ಬಗೆಹರಿಸಲು ಸುಲೈಮಾನ್ ರಿಯಾಬ್ & ಸಿಯಾಬ್ ಎಂಬ ಇಬ್ಬರು ಪುತ್ರರೊಂದಿದೆ ಬಂದಿದ್ದು, ಈ ವೇಳೆ ಮುಸ್ತಫಾ ಸುಲೆಮಾನ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ವೇಳೆ ಆರೋಪಿಯ ದಾಳಿ ತಡೆಯಲು ಮುಂದಾದ ಮುಸ್ತಾಫಾ ಪುತ್ರ ಶಿಯಾಬ್ ಎದೆ ಭಾಗಕ್ಕೆ ಮತ್ತು ರಿಯಾಬ್ ಬಲ ತೋಳಿಗೆ ಚೂರಿಯಿಂದ ಹಲ್ಲೆ ಮಾಡಿದ್ದು ಗಾಯಗೊಂಡಿದ್ದಾರೆ.ಹೀಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

