ಕಳವು ಪ್ರಕರಣ ಭೇದಿಸಿರುವ ಬೆಂಡಿಗೇರಿ ಠಾಣೆ ಪೊಲೀಸರು, ಒಬ್ಬನನ್ನು ಬಂಧಿಸಿದ್ದು, ಆತನಿಂದ 6.37 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ 6.10 ಲಕ್ಷ ರೂ.ಮೌಲ್ಯದ 62 ಗ್ರಾಂ 400 ಮಿಲಿ ತೂಕದ ಚಿನ್ನಾಭರಣ, 27,400 ರೂ.ಮೌಲ್ಯದ 310 ಗ್ರಾಂ ಬೆಳ್ಳಿ ಆಭರಣ, ಒಟ್ಟು 5,37,400 ರೂ. ಚಿನ್ನ ಮತ್ತು ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ.ದೊಡ್ಡಮನಿ ಕಾಲನಿ 3ನೇ ಕ್ರಾಸ್‌ನ ಅಮನ್ ಬೇಫಾರಿ (24) ಬಂಧಿತ ಆರೋಪಿ.
bigtvnews | Hubli Dharwad News | Kannada News | Karnataka News Hubli News | News In Hubli | Local news

