Breaking News

ಹೆಲಿಕಾಪ್ಟರ್‌ನಿಂದ ಕಂಡ ಸಾವಿನ ನದಿ!, ಸಾವಿರಾರು ಕಪ್ಪು ಅನಕೊಂಡಗಳು!!

ಮಾಧ್ಯಮದಲ್ಲಿ ವೈರಲ್ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋವನ್ನು ಹೆಲಿಕಾಪ್ಟರ್‌ನಲ್ಲಿ ಕೂತು ಮೇಲ್ಭಾಗದಿಂದ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ಡಜನ್‌ಗಟ್ಟಲೇ ದೈತ್ಯ ಅನಕೊಂಡಗಳು ನದಿಯಲ್ಲಿ ಈಜುತ್ತಿರುವುದನ್ನು ಕಾಣಬಹುದು.ಒಂದಲ್ಲ, ಹಲವಾರು ಬೃಹತ್ ಕಪ್ಪು ಅನಕೊಂಡಗಳು ಅಮೆಜಾನ್ ಕಾಡಿನ ಮಧ್ಯದಲ್ಲಿ ನಿರ್ಮಿಸಲಾದ ಕಾಲುವೆಯಲ್ಲಿ ಸುತ್ತುತ್ತಿವೆ. ಈ ಅನಕೊಂಡಗಳನ್ನು ಹೆಲಿಕಾಪ್ಟರ್‌ನಲ್ಲಿ ಕೂತು ಎತ್ತರದಿಂದ ನೋಡಿದಾಗ ನೀರಿನಲ್ಲಿ ಈಜುತ್ತಿರುವುದು ಗೋಚರಿಸುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅನಕೊಂಡ, ಹಾವಿನ ಜಾತಿಯಲ್ಲೇ ಅತಿ ದೊಡ್ಡ ಹಾವು.ಕೊನೆಗೆ ಕೊಲಂಬಿಯಾದ ಅಮೆಜಾನ್ ವಿಶ್ವವಿದ್ಯಾಲಯದ ಪರಿಸರಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕರಾದ ಫರ್ನಾಂಡೊ ಇಗ್ನಾಸಿಯೊ ಒರ್ಟಿಜ್ , ಅನಕೊಂಡಗಳು ಅವುಗಳ ತೂಕದಿಂದಾಗಿ ನೀರಿನ ಮೇಲ್ಮೈಯಲ್ಲಿ ಈಜಲು ಸಾಧ್ಯವಿಲ್ಲ ಎಂದು ಹೇಳಿದರು.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *