ಚೀನಾದ ಅತಿದೊಡ್ಡ ರಾಸಾಯನಿಕ ಸ್ಥಾವರದಲ್ಲಿ ಮಂಗಳವಾರ ಭಾರೀ ಸ್ಫೋಟಗೊಂಡಿದ್ದು, ಐವರು ಮೃತ ಪಟ್ಟಿದ್ದಾರೆ. ಅಲ್ಲದೆ, 6 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.2019 ರಲ್ಲಿ ಗಾವೋಮಿ ಸ್ಥಾಪನೆಯಾದ ಈ ಸ್ಥಾವರವು ವರ್ಷಕ್ಕೆ ಸುಮಾರು 11,000 ಟನ್ ಕೀಟನಾಶಕವನ್ನು ಉತ್ಪದಿಸುತ್ತದೆ ಮತ್ತು 300 ಕ್ಕೂ ಹೆಚ್ಚು ಜನರು ಕಾರ್ಯಪಡೆಯನ್ನು ಹೊಂದಿದೆ ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

