Breaking News

ಅಥಣಿ :ಹಳ್ಳಕ್ಕೆ ಬಿದ್ದ ಚಕ್ಕಡಿ ಗಾಡಿ, ಇಬ್ಬರು ಬಾಲಕರು ಸಾವು!

ಹಳ್ಳ ದಾಟುವ ವೇಳೆ ಆಯತಪ್ಪಿ ಚಕ್ಕಡಿ ಸಮೇತ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ಅಥಣಿ ತಾಲೂಕಿನ‌ ಸಂಬರಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ದೀಪಕ ಸಂಜಯ ಕಾಂಬಳೆ (9), ಗಣೇಶ ಸಂಜಯ ಕಾಂಬಳೆ (7) ಮೃತ ಬಾಲಕರು.‌ಸಂಜಯ ಕಾಂಬಳೆ ಎಂಬ ಬಾಲಕ ಅಸ್ವಸ್ಥಗೊಂಡಿದ್ದು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *