Breaking News

ಬಳ್ಳಾರಿ : ಬಾಲ್ಯ ವಿವಾಹ,6 ಮಂದಿ ವಿರುದ್ಧ FIR.

ಬಾಲಕಿಯರಿಗೆ ವಿವಾಹ ನಡೆಯುತ್ತಿರುವುದಾಗಿ ಮಕ್ಕಳ ಸಹಾಯವಾಣಿಗೆ ಕರೆ ಬಂದಿದೆ.ಇದನ್ನು ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮದುವೆ ನಡೆಯುತ್ತಿರುವ ಸೋಮಲಾಪುರಕ್ಕೆ ತೆರಳಿದ್ದರು. ಆದರೆ, ‌ಅಧಿಕಾರಿಗಳು ಸ್ಥಳಕ್ಕೆ ಹೋಗುವುದಕ್ಕೂ ಮೊದಲೇ, ಇಬ್ಬರೂ ಬಾಲಕಿಯರ ವಿವಾಹ ನಡೆದಿತ್ತು ಎಂದು FIR ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ, ಬಿ. ಮಂಜುಳಾ, ಯಲ್ಲಪ್ಪ, ರೇಣುಕಮ್ಮ, ವೀರಾಪುರ ಸಿದ್ಧಮ್ಮ, ವಿ. ಶಿವಾನಂದ, ಚಿದಾನಂದ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *