ಮಡಿಕೇರಿಯ ಸವಿತಾ ಅವರು ಮಡಿಕೇರಿ ಹೋಗುವ ಬಸ್ಗೆ ಹತ್ತುತ್ತಿದ್ದು, ಬಸ್ ರಷ್ ಇದ್ದುದ್ದರಿಂದ ಆ ಬಸ್ ಅನ್ನು ಬಿಟ್ಟು ವಾಪಸ್ ಬಂದಿದ್ದರು. ಆ ಸಮಯದಲ್ಲಿ ಬ್ಯಾಗ್ನಲ್ಲಿ ಇಟ್ಟಿದ್ದ ₹50 ಸಾವಿರ ಮೌಲ್ಯದ 17 ಗ್ರಾಂ ಚಿನ್ನದ ಸರ ಕಳವಾಗಿದೆ. ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!
ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …
bigtvnews | Hubli Dharwad News | Kannada News | Karnataka News Hubli News | News In Hubli | Local news

